ಮೋಜುಗಾರ ಸೊಗಸುಗಾರ ಚಿತ್ರವು ೦೩ ಮಾರ್ಚ್ ೧೯೯೫ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿಜಯ್ರವರು ನಿರ್ದೇಶಿಸಿದ್ದಾರೆ. ಎನ್.ಕುಮಾರ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಕನ್ನಡವೇ ನಮ್ಮಮ್ಮ - ವಿಷ್ಣುವರ್ಧನ್ ಯಾರಮ್ಮ ಇವನು ನಶೆಯ ಹುಡುಗ - ಮನು, ಮಂಜುಳ ಗುರುರಾಜ್ ಹೂವಮ್ಮ ಹೂವಮ್ಮ - ಮನು, ಲತ ಹಂಸಲೇಖ ಚೊರರಿನೊಂದು ಕಾಲ - ಮನು ಮೋಜುಗಾರ ಸೊಗಸುಗಾರ - ಮನು, ಮಂಜುಳ ಗುರುರಾಜ್